ಆಷಾಢ ಏಕಾದಶಿ ವಿಶೇಷ ಪೂಜೆ. Aashaadha Ekadashi
25 Jul 2026 — 25 Jul 2026
Event Details
Description
ಆಷಾಢ ಏಕಾದಶಿ ವಿಶೇಷ ಪೂಜೆ. July 25, 2026
ಪೂರ್ವಾಹ್ನ : ಪವಮಾನ ಅಭಿಷೇಕ (ಸೇವಾದಾರರು ಮುಂಗಡವಾಗಿ ತಿಳಿಸಿರಿ. ರೂ. 150)*
ಸಾಯಂಕಾಲ 6.30 PM to 7.45 PM : ಶ್ರೀಮತಿ ಪೂರ್ಣಿಮಾ ಗೋರೆ ಮತ್ತು ತಂಡದವದಿಂದ ಲಘು ಸಂಗೀತ
7.45 PM - ವಸಂತ ಪೂಜೆ (ಸೇವಾದಾರರು ಮುಂಗಡವಾಗಿ ತಿಳಿಸಿರಿ. ರೂ. 250)*
8.00 PM - ಮಹಾಮಂಗಳಾರತಿ , ಮಹಾಪ್ರಸಾದ ವಿತರಣೆ
ಆಡಳಿತ ಮಂಡಳಿಯಿಂದ ಎಲ್ಲಾ ಸಾರ್ವಜನಿಕ ಭಕ್ತಾದಿಗಳಿಗೆ ಆದರದ ಆಮಂತ್ರಣ ಮತ್ತು ಸ್ವಾಗತ
ಸಂಪರ್ಕ: ಶ್ರೀ ಸುದರ್ಶನ್ ಮರಾಠೆ 99725 77550 ಶ್ರೀಮತಿ ಶ್ರೀದೇವಿ ಫಾಟಕ್ 99004 75806
ಶ್ರೀಮತಿ ಸಂಗೀತ ಫಾಟಕ್ 94494 70740 ಶ್ರೀ ಅನಂತ ಗೋಖಲೆ 87621 16875
* ಹೆಸರು, ಗೋತ್ರ, ನಕ್ಷತ್ರ ಮುಂಚಿತವಾಗಿ ನೋಂದಾಯಿಸಿರಿ
Time: 05:00 PM
From: 25 Jul 2026
To: 25 Jul 2026
Organised by: Bramhananda